6 ಭೋಗಿಗಳ ನಮ್ಮ ಮೆಟ್ರೋ ರೈಲನ್ನ ಉದ್ಘಾಟನೆ ಮಾಡಲಿದ್ದಾರೆ ಸಿ ಎಂ ಎಚ್ ಡಿ ಕುಮಾರಸ್ವಾಮಿ | Oneindia Kannada

2018-06-22 273

ಆರು ಬೋಗಿಯ ನಮ್ಮ ಮೆಟ್ರೋ ಶುಕ್ರವಾರದಿಂದ ಕಾರ್ಯಾರಂಭ ಮಾಡಲಿದೆ. ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೋಗಿಯ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ.

After a long time expectation of Namma Metro has finally come true that from Friday on wards it will have six coaches with transportation capacity of around 1,950 commuters.

Videos similaires